ಕ್ರಿಕೆಟ್India vs Afghanistan: ಪತ್ರಿಕಾಗೋಷ್ಠಿ ಮಧ್ಯೆಯೇ ತಾಯಿಯ ಕರೆ ಸ್ವೀಕರಿಸಿದ ನಿತೀಶ್ ಕುಮಾರ್ ರೆಡ್ಡಿ; ಈ ಕ್ಷಣದ ವಿಡಿಯೋ ವೈರಲ್
ನಾಲ್ಕು ಓವರ್ಗಳನ್ನು ಅಚ್ಚುಕಟ್ಟಾಗಿ ಬೌಲಿಂಗ್ ಮಾಡಿದ ನಿತೀಶ್, 31 ರನ್ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್ಗಳನ್ನು ಕಬಳಿಸಿದರು. ಇದರಲ್ಲಿ ಶತಕವೀರ ರಹಮಾನಲ್ಲಾ ಗುರ್ಬಾಜ್ ಮತ್ತು ಆಲ್ರೌಂಡರ್ ಮೊಹಮ್ಮದ್ ನಬಿ ಅವರ ವಿಕೆಟ್ಗಳು ಸೇರಿವೆ.