ವಾಣಿಜ್ಯಜಗತ್ತಿನ 50 ಅಗ್ರ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಲಿಸ್ಟ್ ನಲ್ಲಿರೋ ಏಕೈಕ ಭಾರತೀಯ ಸಂಸ್ಥೆ!
ವಿಶ್ವದ ಅಗ್ರ ಬಿಲೇನಿಯರ್ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 13 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದದದದದದದದ ಬಳಿಕ ರ ಜಾಗತಿಕವಾಗಿ ಅಗ್ರ 50 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ. ಸ್ಟಾಕ್ ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ ಆಯಿಲ್ ನಿಂದ ಟೆಲಿಕಾಂ ವ