ಕ್ರಿಕೆಟ್ಕೊಹ್ಲಿ, ರೋಹಿತ್, ಬೂಮ್ರಾ ಅಲ್ಲವೇ ಅಲ್ಲ! 2025ರಲ್ಲಿ ಪಾಕ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಭಾರತದ ಸ್ಟಾರ್ ಯಾರು ಗೊತ್ತೆ?
ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನದ ವಿರುದ್ಧ 39 ಎಸೆತಗಳಲ್ಲಿ 74 ರನ್ ಗಳಿಸಿದ್ದರು. ಆದರೆ ಫೈನಲ್ ನಲ್ಲಿ ಕೇವಲ 5 ರನ್ ಗಳಿಗೆ ಔಟ್ ಆಗಿದ್ದರು.