ಕ್ರಿಕೆಟ್ವಿಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ 'ದ್ವಿಶತಕ' ಸಾಧನೆ!
ವೆಸ್ಟ್ ಇಂಡೀಸ್ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಿಟ್ ಮ್ಯಾನ್ ದ್ವಿಶತಕದ ಸಾಧನೆ ಮಾಡಿದ್ದಾರೆ. ಅರೆ ವಿಂಡೀಸ್ ನೀಡಿದ್ದೇ 105 ರನ್ ಗಳ ಗುರಿ ರೋಹಿತ್ ಹೇಗೆ ದ್ವಿಶಕ ಮಾಡಿದರು ಎಂಬುದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿ ಓದಿ....