Most favoured nation

ಪಾಕಿಸ್ತಾನಕ್ಕೆ ಆಪ್ತ ರಾಷ್ಟ್ರ ಸ್ಥಾನ ಹಿಂಪಡೆಯುವುದರ ಬಗ್ಗೆ ನಡೆಯಲಿದ್ದ ಸಭೆಯನ್ನು ಮುಂದೂಡಿದ ಪ್ರಧಾನಿ ಮೋದಿ
ಸಿಂಧೂ ನದಿ ಜಲ ಒಪ್ಪಂದವನ್ನು ಪರಾಮರ್ಶಿಸುವ ಬಗ್ಗೆ ಸಭೆ ನಡೆಸಿದ ಬಳಿಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೀಡಿರುವ ಆಪ್ತ ರಾಷ್ಟ್ರ ಸ್ಥಾನವನ್ನು ಹಿಂಪಡೆಯುವುದರ ಬಗ್ಗೆ ಸಭೆ ನಿಗದಿಯಾಗಿತ್ತು.

ಪಾಕ್ ಗೆ ಮತ್ತೊಂದು ಹೊಡೆತ: ಆಪ್ತ ರಾಷ್ಟ್ರ ಸ್ಥಾನ ಹಿಂಪಡೆಯಲಿರುವ ಭಾರತ?
ಪಾಕಿಸ್ತಾನಕ್ಕೆ ನೀರು ನೀಡುವ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಾಮರ್ಶಿಸಿದ ಬೆನ್ನಲ್ಲೇ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮತ್ತೊಂದು ಅಘಾತ ನೀಡಲು ಸಿದ್ಧತೆ ನಡೆಸುತ್ತಿದೆ.

