ವಿಶೇಷಡೆಂಗ್ಯೂ ನಿಯಂತ್ರಣಕ್ಕೆ ಪುದುಚೇರಿ ಮಾಸ್ಟರ್ ಪ್ಲಾನ್, ಬಂತು ಸೊಳ್ಳೆಗಳ ಸ್ವಾಹ ಮಾಡುವ 'ಮಸ್ಕಿಟೋ ಫಿಶ್'
ಕೋವಿಡ್ ಸಾಂಕ್ರಾಮಿಕ ನಿಯಂತ್ರಣದಲ್ಲಿರುವ ಹೊತ್ತಿನಲ್ಲೇ ದಕ್ಷಿಣ ಭಾರತದಲ್ಲಿ ಸದ್ದಿಲ್ಲದೇ ಆರ್ಭಟ ನಡೆಸುತ್ತಿರುವ ಡೆಂಗ್ಯೂ ಮಹಾಮಾರಿ ನಿಯಂತ್ರಣಕ್ಕೆ ಪುದುಚೇರಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ.