ದೇಶಗುಜರಾತ್: 5 ವರ್ಷಗಳಿಂದ ನಡೆಯುತ್ತಿದ್ದ ಫೇಕ್ ಕೋರ್ಟ್ ಭೇದಿಸಿದ ಪೊಲೀಸರು; ಶಿಕ್ಷೆ ವಿಧಿಸುತ್ತಿದ್ದ ನಕಲಿ 'ಜಡ್ಜ್' ಸೇರಿ ಹಲವರ ಬಂಧನ
ಆರೋಪಿ ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ 2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಕಕ್ಷಿದಾರನ ಪರವಾಗಿ ಆದೇಶವನ್ನು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.