Morocco

ಕಂಡುಕೇಳರಿಯದ ಮಳೆ: 50 ವರ್ಷದಲ್ಲಿ ಮೊದಲ ಬಾರಿಗೆ ಸಹರಾ ಮರುಭೂಮಿಯಲ್ಲಿ ಪ್ರವಾಹ!
ಗ್ನೇಯ ಮೊರಾಕೊದಲ್ಲಿ ಕಳೆದ ಎರಡು ದಿನಗಳ ಧಾರಾಕಾರ ಮಳೆ ಸುರಿಯುತ್ತಿದ್ದು, ಇದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಪ್ರವಾಹಕ್ಕೆ ಕಾರಣವಾಗಿದೆ.

ಮೊರಾಕ್ಕೊದಲ್ಲಿ 6.8 ತೀವ್ರತೆಯ ಭೀಕರ ಭೂಕಂಪನ: 632 ಜನ ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಆಫ್ರಿಕಾದ ಮೊರಾಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 632 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ

ಭೂಕಂಪ ಪೀಡಿತ ಮೊರಾಕ್ಕೊಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲು ಭಾರತ ಸಿದ್ಧ: ಪ್ರಧಾನಿ ಮೋದಿ
ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ಸ್ಪೇನ್ ಕನಸನ್ನು ಭಗ್ನಗೊಳಿಸಿದ ಮೊರಾಕೊ: ಮೊದಲ ಬಾರಿಗೆ 8ರ ಘಟ್ಟ ತಲುಪಿ ಇತಿಹಾಸ ಸೃಷ್ಟಿ!
ಮೊರಾಕೊ ಫುಟ್‌ಬಾಲ್ ತಂಡ ಇಂದು ನಡೆದ ಫಿಫಾ ವಿಶ್ವಕಪ್-2022ರ 16ರ ಸುತ್ತಿನ ರೋಚಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಫೀಫಾ ವರ್ಲ್ಡ್ ಕಪ್ 2018: ಮೊರಾಕೊ ವಿರುದ್ಧ ಪೋರ್ಚುಗಲ್ ಗೆ 1-0 ಅಂತರದ ಗೆಲುವು
ಫೀಫಾ ವರ್ಲ್ಡ್ ಕಪ್ 2018 ರ ಜೂ.20 ರಂದು ನಡೆದ ಪೋರ್ಚುಗಲ್-ಮೊರಾಕೊ ನಡುವಿನ ಪಂದ್ಯದಲ್ಲಿ ಪೋರ್ಚುಗಲ್ ತಂಡ 1-0 ಅಂತರದಿಂದ ಮೊರಾಕೊ ತಂಡವನ್ನು ಪರಾಭವಗೊಳಿಸಿದೆ.

ಫಿಫಾ ವಿಶ್ವಕಪ್ 2018: ಮೊರೊಕ್ಕೊ ವಿರುದ್ಧ ಗೆದ್ದ ಇರಾನ್
21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊರೊಕ್ಕೊ ವಿರುದ್ಧ ಇರಾನ್ ತಂಡ 1–0 ಗೋಲುಗಳಿಂದ ಗೆಲುವು ಸಾಧಿಸಿದೆ.

ಮೊರಾಕ್ಕೊ: ಫಿಫಾ ವಿಶ್ವಕಪ್ ಬಿಡ್ ಗೆ ಸಲಿಂಗಕಾಮವೇ ಅಡ್ಡಿ!
2026ರ ಫಿಫಾ ವಿಶ್ವಕಪ್ ಆಯೋಜಿಸಲು ಉತ್ಸಾಹ ತೋರಿರುವ ಉತ್ತರ ಆಫ್ರಿಕಾದ ಮೊರಾಕ್ಕೊ ಬಿಡ್ ಮಾಡಿದೆ...

ಮೊರಕ್ಕೊ ರಸ್ತೆಗಳಲ್ಲಿ ಸಾರ್ವನಿಕರಿಂದ ಹಣ ಬೇಡಿದ ನಟ ರಣ್ಬೀರ್ ಕಪೂರ್
ಮೊರಕ್ಕೊ ರಸ್ತೆಗಳಲ್ಲಿ ನಟಿ ಕತ್ರೀನಾ ಕೈಫ್ ಜೊತೆ ರಣ್ಬೀರ್ ಕಪೂರ್ ಡ್ಯಾನ್ಸ್ ಮಾಡುತ್ತಾ ಹಣ...

ಸತ್ತ ಪತ್ನಿ 2 ವರ್ಷಗಳ ಬಳಿಕ ಟಿವಿಯಲ್ಲಿ ಪ್ರತ್ಯಕ್ಷ..!
2 ವರ್ಷಗಳ ಹಿಂದೆ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿ ಸ್ವತಃ ಗಂಡನೇ ಸಮಾಧಿ ಮಾಡಿದ್ದ ಪತ್ನಿ ಇದ್ದಕ್ಕಿದ್ದಂತೆಯೇ ಟಿವಿಯಲ್ಲಿ ಪ್ರತ್ಯಕ್ಷವಾದ ನಿಗೂಢ ಪ್ರಕರಣವೊಂದು ಮೊರೋಕ್ಕೋದಲ್ಲಿ ನಡೆದಿದೆ...

