ಆರೋಗ್ಯರಾಜ್ಯದಲ್ಲಿ ಕೋವಿಡ್-19 ಸೋಂಕಿತರಲ್ಲಿ ಯುವಸಮುದಾಯವೇ ಅಧಿಕ! ಎಚ್ಚರಿಕೆಯಿಂದ ಇರಿ: ತಜ್ಞರ ಸಲಹೆ
ರಾಜ್ಯಾದ್ಯಂತ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿರುವ ಮತ್ತು ಅನುಚಿತ ವರ್ತನೆ ತೋರುತ್ತಿರುವ ಯುವ ಜನಾಂಗದಲ್ಲಿಯೇ ಕೊರೋನಾವೈರಸ್ ಹೆಚ್ಚಾಗಿ ಕಂಡುಬರುತ್ತಿದೆ. ಒಟ್ಟಾರೇ 474 ಸೋಂಕಿತರ ಪೈಕಿಯಲ್ಲಿ 292 ಮಂದಿ 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ