ರಾಜ್ಯಗೆಲ್ಲುವುದಕ್ಕಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರಪೂರ ಘೋಷಣೆ: ಯೋಜನೆ ಜಾರಿಗೆ ತರಲು ಬೊಕ್ಕಸಕ್ಕೆ ಅತ್ಯಧಿಕ ಹೊರೆ!
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅಂಗನವಾಡಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಕ್ರಮವಾಗಿ 10 ಸಾವಿರದಿಂದ 15 ಸಾವಿರ ರೂ.ಗಳಿಂದ 15,000 ರು ಗಳಿಗೆ ಹಾಗೂ 7,500 ರಿಂದ 12 ಸಾವಿರಗಳಿಗೆ ಏರಿಕೆ ಮಾಡುವುದಾಗಿ ತಿಳಿಸಿತ್ತು,