morbi tragedy

ಮೋರ್ಬಿ ದುರಂತ: ವಂಚನೆ ಕೃತ್ಯ ಎನ್ನಬೇಕೇ? ಉದ್ಧವ್ ಠಾಕ್ರೆ ಬಣ
ಮೊರ್ಬಿ ಸೇತುವೆ ಕುಸಿತದ ಜೀವಹಾನಿ ಜವಾಬ್ದಾರಿಯಿಂದ ಗುಜರಾತ್ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮಂಗಳವಾರ ಹೇಳಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಇದನ್ನು "ವಂಚನೆ, ಪಿತೂರಿ ಕೃತ್ಯ ಅಥವಾಕೇವಲ ಅಪಘಾತ" ಎಂದು ಕರೆಯಬೇಕೇ ಎಂದು ಕೇಳಿದೆ.

ಮೋರ್ಬಿ ಸೇತುವೆ ದುರಂತ: ಪ್ರಧಾನಿ ಮೋದಿ ಅಹಮದಾಬಾದ್ ರೋಡ್ ಶೋ ರದ್ದು
ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಇಂದು ಕುಸಿದು ಬಿದ್ದಿದ್ದು ದೊಡ್ಡ ದುರಂತ ಸಂಭವಿಸಿದೆ. ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಮೊರ್ಬಿ ದುರಂತ: ನರಹತ್ಯೆಗೆ ಯತ್ನ, ಸೇತುವೆ ನಿರ್ವಹಣಾ ಏಜೆನ್ಸಿ ವಿರುದ್ಧ ಎಫ್ ಐಆರ್ ದಾಖಲು
ಗುಜರಾತ್‌ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಕುಸಿತ ಘಟನೆಗೆ ಸಂಬಂಧಿಸಿದಂತೆ ಸೇತುವೆಯನ್ನು ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿ ವಿರುದ್ಧ ನರಹತ್ಯೆಗೆ ಯತ್ನ ಆರೋಪದಲ್ಲಿ ಗುಜುರಾತ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

