ದೇಶಮೊರ್ಬಿ ಸೇತುವೆ ಕುಸಿತ: 47 ಮಕ್ಕಳು ಸೇರಿ ಸುಮಾರು 141 ಸಾವು, ಮೃತರ ಸಂಬಂಧಿಕರಿಗೆ 6 ಲಕ್ಷ ರೂ. ಪರಿಹಾರ
ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ಸಂಭವಿಸಿದ ಕೇಬಲ್ ಸೇತುವೆ ಕುಸಿತ ಘಟನೆಯಲ್ಲಿ ಎರಡು ವರ್ಷದ ಪುಟ್ಟ ಮಗು ದುರುಕು ಝಾಲಾ ಸೇರಿದಂತೆ ಒಟ್ಟಾರೇ 47 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ 31 ಬಾಲಕರು , 16 ಬಾಲಕಿಯರಿದ್ದಾರೆ. ಇವರೆಲ್ಲರೂ 16 ವರ್ಷದೊಳಗಿನವರು ಎಂಬುದು ದೃಢಪಟ್ಟಿದೆ.