ನಮ್ಮನ್ನು ಟೀಕಿಸಲು ಕುಮಾರಸ್ವಾಮಿಗೆ ಯಾವ ನೈತಿಕ ಹಕ್ಕಿದೆ? ಮೊದಲು ಅವರು ಕರ್ನಾಟಕ ಮತ್ತು ಅವರ ಕ್ಷೇತ್ರ ಮಂಡ್ಯಕ್ಕೆ ಕೇಂದ್ರ ಸಚಿವರಾಗಿ ನೀಡಿದ ಕೊಡುಗೆಗಳನ್ನು ವಿವರಿಸಲಿ.