ವಿಜ್ಞಾನ-ತಂತ್ರಜ್ಞಾನಚಂದ್ರಯಾನ-3: ಇಂದು ಚಂದ್ರನ ಕಕ್ಷೆಗೆ ಬಾಹ್ಯಾಕಾಶ ನೌಕೆ ಪ್ರವೇಶ
ಭಾರತದ ಮೂರನೇ ಚಂದ್ರಯಾನ ಯಾತ್ರೆ ಚಂದ್ರಯಾನ-3, ಇಂದು ಶನಿವಾರ ತನ್ನ ಪ್ರಯಾಣದಲ್ಲಿ ಮಹತ್ವವಾದುದನ್ನು ಸಾಧಿಸಲಿದೆ. ಇಸ್ರೊ ಸಂಸ್ಥೆಯ ಈ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಹಂತವನ್ನು ಇಂದು ತಲುಪಲಿದ್ದು, ಬಾಹ್ಯಾಕಾಶ ನೌಕೆಯು ಸಂಜೆ 7 ಗಂಟೆಗೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಲಿದೆ.