ಅಡುಗೆಹೆಸರು ಬೇಳೆ ಇದೆಯಾ? ಈ ರುಚಿಕರ ಪಕೋಡಾ ಮಾಡಿ, ಮನೆಯವರೆಲ್ಲಾ ಫಿದಾ ಆಗೋದು ಗ್ಯಾರಂಟಿ!
ಸಂಜೆ ಹೊತ್ತಿನಲ್ಲಿ ಬಿಸಿ ಬಿಸಿಯಾದ, ಗರಿಗರಿಯಾದ ತಿಂಡಿ ತಿನ್ನಬೇಕು ಅನ್ನಿಸಿದಾಗ ಹೆಸರು ಬೇಳೆ ಪಕೋಡಾ ಉತ್ತಮ ಆಯ್ಕೆ. ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿ ಇರುವ ಈ ಪಕೋಡಾಗೆ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಮತ್ತು ಸಾಂಬಾರ ಪದಾರ್ಥಗಳನ್ನು ಸೇರಿಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.