ವಿಜ್ಞಾನ-ತಂತ್ರಜ್ಞಾನಚಂದ್ರಯಾನ-2: ವಿಕ್ರಮ್ ಲ್ಯಾಂಡಿಂಗ್ ನ ಮಹತ್ವದ 15 ನಿಮಿಷಗಳು ಹೇಗಿರಲಿವೆ?- ಇಲ್ಲಿದೆ ಮಾಹಿತಿ
15 ನಿಮಿಷಗಳ ಪ್ರಕ್ರಿಯೆ ಯಶಸ್ವಿಯಾದರೆ ಈ ವರೆಗೂ ಯಾವುದೇ ರಾಷ್ಟ್ರವೂ ಮಾಡಿರದ ಸಾಧನೆಯನ್ನು ಭಾರತ ಮಾಡಲಿದೆ. ಆ ಹದಿನೈದು ನಿಮಿಷಗಳೇಕೆ ಅಷ್ಟೊಂದು ಮಹತ್ವದ್ದು ಎಂಬುದನ್ನು ತಿಳಿದುಕೊಳ್ಳೋಣ.