ವಿಜ್ಞಾನ-ತಂತ್ರಜ್ಞಾನಚಂದ್ರನ ಅದ್ಭುತ ಮೇಲ್ಮೈ ವೀಕ್ಷಣೆಗೆ ಕ್ಷಣಗಣನೆ: ಸೆಪ್ಟೆಂಬರ್ 18, 19 ರಂದು ಖಗೋಳಾಸಕ್ತರಿಗೆ ಅಪರೂಪದ ಚಂದ್ರದರ್ಶನ ಭಾಗ್ಯ..!
ಸೆಪ್ಟೆಂಬರ್ 18 ಮತ್ತು 19ರಂದು ಚಂದ್ರನು ಪ್ರಥಮ ಪಾದದ ಹಂತದಲ್ಲಿರುವುದರಿಂದ, ಆಕಾಶ ವೀಕ್ಷಕರು ಚಂದ್ರನ ಮೇಲ್ಮೈಯಲ್ಲಿರುವ ಕುಳಿಗಳು, ಪರ್ವತಗಳು ಹಾಗೂ ಕಪ್ಪು ಬಯಲು ಪ್ರದೇಶಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.