ಭಾರತದ ಆರ್ಥಿಕತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿಸ್ 'ಕಳಪೆಗಿಂತ ಕೇವಲ ಒಂದು ಹಂತ ಮೇಲೆ’ ಎಂದು ಹೇಳಿದೆ ಎಂದಿದ್ದಾರೆ.