ರಾಜ್ಯಉತ್ತರ, ಪೂರ್ವ ಬೆಂಗಳೂರಿನಲ್ಲಿ 2 ಬಿಹೆಚ್ ಕೆ ಫ್ಲ್ಯಾಟ್ ಸರಾಸರಿ ಬಾಡಿಗೆ ಶೇ.24 ರಷ್ಟು ಏರಿಕೆ!
ಉತ್ತರ ಹಾಗೂ ಪೂರ್ವ ಬೆಂಗಳೂರಿನ ಪ್ರದೇಶಗಳಲ್ಲಿ 1,000 ಚದರ ಅಡಿಯ 2 ಕೊಠಡಿಗಳಿರುವ ಅಪಾರ್ಟ್ ಮೆಂಟ್ ನ ಬಾಡಿಕೆ ಕಳೆದ ಒಂದು ವರ್ಷದಲ್ಲಿ ಶೇ.24 ರಷ್ಟು ಏರಿಕೆ ಕಂಡಿದೆ ಎಂದು ಪ್ರಾಪರ್ಟಿ ಕನ್ಸಲ್ಟೆಂಟ್ ಅನಾರಾಕ್ ಹೇಳಿದೆ.