ದೇಶಬೇಜಾರಾಗ್ಬೇಡಿ, ನಿಮಗಷ್ಟೇ ಅಲ್ಲ ಒಟ್ಟು ಶೇ.80 ರಷ್ಟು ಭಾರತೀಯರಿಗೂ ಸಂಬಳ ಸಾಲುತಿಲ್ಲ!
ನಮ್ಮಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಪರಿಸ್ಥಿತಿಯನ್ನು ಅರ್ನೆಸ್ಟ್ ಅಂಡ್ ಯಂಗ್ ರಿಫೈನ್ ಸಮೀಕ್ಷೆ ತೆರೆದಿಟ್ಟಿದ್ದು, ಭಾರತದ ನೌಕರರ ಪೈಕಿ ಶೇ.80 ರಷ್ಟು ಮಂದಿಗೆ ಮಾಸಾಂತ್ಯಕ್ಕೂ ಮುನ್ನವೇ ವೇತನದ ಹಣ ಖಾಲಿಯಾಗಿರುತ್ತದೆ ಎಂದು ಹೇಳಿದೆ.