ದೇಶಮನಮೋಹನ್ ಸಿಂಗ್ ಅವರನ್ನು ಅಗೌರವಿಸುವ ಕುರಿತು ಕಾಂಗ್ರೆಸ್ ಎಂದಿಗೂ ಯೋಚಿಸಿರಲಿಲ್ಲ: ಅಹುವಾಲಿಯಾ ಹೇಳಿಕೆಗೆ ಕಾಂಗ್ರೆಸ್
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಅಗೌರವಿಸುವ ಕುರಿತು ಕಾಂಗ್ರೆಸ್ ಎಂದಿಗೂ ಚಿಂತಿಸಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದ್ದು, 2013ರಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಕುರಿತು ರಾಹುಲ್ ಗಾಂಧಿಯವರ ವರ್ತನೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.