ದೇಶMoradabad Car Accident: ಭೀಕರ ರಸ್ತೆ ಅಪಘಾತ, 3 ಬ್ಯಾಂಕ್ ಉದ್ಯೋಗಿಗಳ ಸಾವು; ಕಾರಣ ಕೋತಿಗಳು!
ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 3 ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿದ್ದಾರೆ. ಅಚ್ಚರಿ ಎಂದರೆ ಈ ಅಪಘಾತಕ್ಕೆ ಕೋತಿಗಳು ಕಾರಣ ಎಂದು ಹೇಳಲಾಗಿದೆ.