Monkey Man

ಮಂಕಿ ಮ್ಯಾನ್ ಚಿತ್ರದ ಟ್ರೈಲರ್
ನಟ ದೇವ್ ಪಟೇಲ್ ನಟಿಸಿ, ನಿರ್ದೇಶಿಸಿರುವ ಮಂಕಿ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ: 'ಇನ್ಕ್ರೆಡಿಬಲ್ ಮಂಕಿ ಮ್ಯಾನ್' ಜ್ಯೋತಿ ರಾಜ್'ಗೆ ನೆರವು ನೀಡಲು ಸರ್ಕಾರ ಮುಂದು!
ಚಿತ್ರದುರ್ಗದಲ್ಲಿ ಕೃತಕ ಗೋಡೆ ನಿರ್ಮಿಸುವ ಇನ್ಕ್ರೆಡಿಬಲ್ ಮಂಕಿ ಮ್ಯಾನ್' ಜ್ಯೋತಿ ರಾಜ್' ಅವರ ಕನಸ್ಸನ್ನು ನನಸು ಮಾಡಲು ನೆರವು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.

ಗೋಡೆಯ ಮೇಲೆ ಕನಸು ಕಟ್ಟಿಕೊಂಡ ಚಿತ್ರದುರ್ಗದ 'ಕೋತಿ ರಾಜ' ಜ್ಯೋತಿ ರಾಜ್
ಗೋಡೆಗಳನ್ನು ಹತ್ತುವ ತಂತ್ರವನ್ನು ಅವರು ಕಲಿತದ್ದು ಮಂಗಗಳನ್ನು ನೋಡಿ, ಮಂಗಗಳು ಮರವನ್ನು ಹತ್ತುವಾಗ ಅವುಗಳ ಕೈ-ಕಾಲುಗಳ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಅವರೇ ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿ ರಾಜ್.

ಇವರು ಭಾರತದ ಮಂಕಿ ಮ್ಯಾನ್! ಬರಿಗೈಯಲ್ಲಿ ಬಂಡೆ ಏರೋದು ‘ಕೋತಿ ರಾಜ್’ ಗೆ ನೀರು ಕುಡಿದಷ್ಟೇ ಸುಲಭ! ವಿಡಿಯೋ
ಕರ್ನಾಟಕ ರಾಜ್ಯದ ಚಿತ್ರದುರ್ಗದ ಶ್ರೀ ಜ್ಯೋತಿ ರಾಜ್ ಅಕಾ ಕೋತಿ ರಾಜ್ ಅವರನ್ನು ಭೇಟಿ ಮಾಡಿ. ನೀವು ಅವನನ್ನು ಭಾರತದ ಸ್ಪೈಡರ್ ಮ್ಯಾನ್ ಎಂದು ಕರೆಯಬಹುದು, ಆದರೆ ಅವರು ಕೋತಿ ಮನುಷ್ಯ ಅಥವಾ ಮಂಕಿ ಮ್ಯಾನ್ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಾರೆ.

