Monica Wright
RCB ಆಟಗಾರ್ತಿಯೊಂದಿಗೆ ಸಂಬಂಧ; ಮಾಜಿ ಪತ್ನಿ ಮೋನಿಕಾ ರೈಟ್ ಆರೋಪ ಕುರಿತು ಮೌನ ಮುರಿದ ಆಸಿಸ್ ಸ್ಟಾರ್ ಆಟಗಾರ್ತಿ!
ಇದಕ್ಕೂ ಮೊದಲು, ಗಾರ್ಡ್ನರ್ ಅವರನ್ನು ಉಪನಾಯಕಿ ಹುದ್ದೆಯಿಂದ ತೆಗೆದುಹಾಕುವಂತೆ ಮೋನಿಕಾ ರೈಟ್ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳನ್ನು ಒತ್ತಾಯಿಸಿದರು.

ಜೂನಿಯರ್ ಜೊತೆ ಅಫೇರ್: ಸಂಗಾತಿ ವಿರುದ್ಧವೇ ತಿರುಗಿ ಬಿದ್ದ ಆಸಿಸ್ ಸ್ಟಾರ್ ಪ್ಲೇಯರ್; ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧವೂ ಕೆಂಡಾಮಂಡಲ
ಗಾರ್ಡ್ನರ್ ಅವರು ತನಗೆ ಮೋಸ ಮಾಡಿದ್ದಾರೆ ಎಂದು ಈ ಹಿಂದೆ ಬಹಿರಂಗವಾಗಿ ಆರೋಪಿಸಿದ್ದ ರೈಟ್, ಉಪನಾಯಕಿ ಸ್ಥಾನದಿಂದಲೂ ಗಾರ್ಡ್ನರ್ ಅವರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.

