ವಾಣಿಜ್ಯಅಯ್ಯೋ, ರಾಂಗ್ ನಂಬರ್ಗೆ UPI ಮೂಲಕ ಹಣ ಕಳಿಸಿದ್ದೀರಾ? ಈ ಕೆಲಸ ಮಾಡಿ ಹಣ ವಾಪಸ್ ಪಡೆಯಿರಿ!
UPI ಮೂಲಕ ಹಣ ಕಳುಹಿಸುವಾಗ ಒಂದು ಸಣ್ಣ ನಂಬರ್ ತಪ್ಪಿದರೂ ನಿಮ್ಮ ಒಂದು ತಿಂಗಳ ಸಂಬಳವೇ ಬೇರೆಯವರ ಖಾತೆಗೆ ಹೋಗಿಬಿಡಬಹುದು. ಆದರೆ ಹಣ ತಪ್ಪಾಗಿ ರಾಂಗ್ ನಂಬರ್ಗೆ ಹೋದ ತಕ್ಷಣ ಸುಮ್ಮನೆ ಕೂರಬೇಡಿ. ಯಾಕಂದ್ರೆ,ನಿಯಮಗಳ ಪ್ರಕಾರ ತಪ್ಪಾಗಿ ವರ್ಗಾವಣೆಯಾದ ಹಣವನ್ನು ಮರಳಿ ಪಡೆಯಲು ನಿಮಗೆ ಪೂರ್ತಿ ಹಕ್ಕಿದೆ