ಅಂಕಣಗಳುಬದುಕಿನ ಪಥ ಬದಲಾಯಿಸುವ ಹಣಕಾಸು ನಿರ್ಧಾರಗಳಿಗೆ ಸರಳ ಸೂತ್ರಗಳು... (ಹಣಕ್ಲಾಸು)
ಸಾಮಾಜದ ಅಂಜಿಕೆಗೆ, ಮನೆಯ ಹಲವು ಸದಸ್ಯರ ಒತ್ತಾಯಕ್ಕೆ ಕಟ್ಟು ಬಿದ್ದು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅವುಗಳು ದೀರ್ಘಕಾಲದಲ್ಲಿ ಯಾವ ಪರಿಣಾಮ ಬೀರುತ್ತದೆ ಎನ್ನುವುದರ ಅರಿವು ನಮಗೆ ನಿರ್ಧಾರ ತೆಗೆದುಕೊಳ್ಳುವಾಗ ಇರುವುದಿಲ್ಲ. (ಹಣಕ್ಲಾಸು-418)