ದೇಶ12 ವರ್ಷಗಳ ನಂತರ ಅಮೆರಿಕದಿಂದ ವಾಪಸ್ ಬಂದು ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಯುವತಿ, ಶಿಕ್ಷಕನ ಬಂಧನ
ಮುಂಬೈ ಯುವತಿಯೊಬ್ಬರು ಸುಮಾರು 12 ವರ್ಷಗಳ ನಂತರ ಅಮೆರಿಕದಿಂದ ವಾಪಸ್ ಬಂದು, ಬಾಲ್ಯದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದ ಸಂಗೀತ ಶಿಕ್ಷಕನ ವಿರುದ್ಧ ಕೇಸ್ ದಾಖಲಿಸಿದ್ದು, ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.