ಕ್ರಿಕೆಟ್1983ರ ವಿಶ್ವಕಪ್ ಆಟಗಾರನ ರೆಕಾರ್ಡ್ ಧೂಳಿಪಟ; ಮೈದಾನಕ್ಕಿಳಿಯುತ್ತಿದ್ದಂತೆ 37 ವರ್ಷದ ಹಳೆಯ ದಾಖಲೆ ಮುರಿದ ರೋಹಿತ್!
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.