ದೇಶ3 ಪತ್ನಿಯರು, 15 ಮಕ್ಕಳು, ಮಕ್ಕಳ ಹೆಸರು ನೆನಪಿಲ್ಲ, ಆದರೆ ಇನ್ನೂ ಮಕ್ಕಳು ಬೇಕಂತೆ!
ಜನಸಂಖ್ಯೆ ಸ್ಫೋಟದ ಕುರಿತು ದೇಶ ಚಿಂತಿಸುತ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಉತ್ತರಪ್ರದೇಶದ ಮೊಹಮ್ಮದ್ ಶರೀಫ್ ಗೆ ಮಾತ್ರ ಇದರ ಬಗ್ಗೆ ಚಿಂತೆಯೇ ಇಲ್ಲ. 3 ಪತ್ನಿಯರು, 15 ಮಕ್ಕಳನ್ನು ಹೊಂದಿರುವ ಆತನಿಗೆ ಅವರ ಹೆಸರುಗಳೇ ಗೊತ್ತಿಲ್ಲ. ಆದರೂ ಇನ್ನೂ ಬೇಕು ಅಂತ ಆಸೆ ವ್ಯಕ್ತಪಡಿಸಿದ್ದಾನೆ.