Mohandas Pai

Watch | ಶೇ 96ರಷ್ಟು UPI ವಹಿವಾಟುಗಳ ಮೇಲೆ MDR ಪರಿಣಾಮ ಬೀರುವುದಿಲ್ಲ; ಗಲಾಟೆ ಯಾಕೆ?

'ಆಗ ಸಿದ್ಧಾರ್ಥ್, ಈಗ CJ Roy': 'ತೆರಿಗೆ ಭಯೋತ್ಪಾದನೆ'; ಐಟಿ ದಾಳಿ ಕುರಿತು ಕೇಂದ್ರಕ್ಕೆ ಉದ್ಯಮಿ Mohandas Pai ಪತ್ರ! Video
ಐಡಿ ದಾಳಿಯಿಂದಲೇ ಮನನೊಂದು ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳ ನಡುವೆಯೇ ರಾಜ್ಯ ಮತ್ತೋರ್ವ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

'ಚರ್ಚೆಗೆ ಬರಲು ನಾನು ಸಿದ್ಧ, ಆದರೆ ನಿಮ್ಮ MD ಜೊತೆಗೆ ಅಲ್ಲ, ನಿಮ್ಮೊಂದಿಗೆ': ಸಚಿವ ರಾಮಲಿಂಗಾ ರೆಡ್ಡಿಗೆ ಉದ್ಯಮಿ ಪೈ ಉತ್ತರ
BMTC ವ್ಯವಸ್ಥಾಪಕ ನಿರ್ದೇಶಕರಲ್ಲ, ಚುನಾಯಿತ ಪ್ರತಿನಿಧಿಗಳು ನಾಗರಿಕರಿಗೆ ಜವಾಬ್ದಾರರಾಗಿರುತ್ತಾರೆ, ನಗರದ ಸಾರ್ವಜನಿಕ ಸಾರಿಗೆ ಬಿಕ್ಕಟ್ಟನ್ನು ನೇರವಾಗಿ ಪರಿಹರಿಸಬೇಕು ಎಂದು ಮೋಹನ್ ದಾಸ್ ಪೈ ಸೋಷಿಯಲ್ ಮೀಡಿಯಾದಲ್ಲಿ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಸುದೀರ್ಘವಾಗಿ ಉತ್ತರಿಸಿದ್ದಾರೆ.

ಸಾರ್ವಜನಿಕ V/S ಖಾಸಗಿ ಸಾರಿಗೆ: 'ನಿಮ್ಮ ಜೊತೆ ಚರ್ಚೆಗೆ ಬಿಎಂಟಿಸಿ MD ಬರ್ತಾರೆ, ನೀವು ರೆಡಿಯಾ': ಪೈಗೆ ರಾಮಲಿಂಗಾ ರೆಡ್ಡಿ ಸವಾಲು
ಕಳೆದ ಮೂರು ವರ್ಷಗಳಿಂದ ಬಸ್‌ಗಳ ಕೊರತೆಯಿದೆ ಎಂದು ಆರೋಪಿಸಿ, ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಲು ಸರ್ಕಾರ ವಿಫಲವಾಗಿದೆ ಎಂದು ಮೋಹನ್ ದಾಸ್ ಪೈ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದರು.

ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನನಲ್ಲ: ಡಿಕೆ ಶಿವಕುಮಾರ್ ಧಮ್ಕಿಗೆ ಮೋಹನ್‌ದಾಸ್ ಪೈ ಆಕ್ರೋಶ!
ಅಂಪಾರ್ಟ್ಮೆಂಟ್ ಮಾಲೀಕ ಕಿರಣ್ ಹೆಬ್ಬಾರ್ ಎಂಬಾತ ಪತ್ರ ಬರೆದು ನಮಗೆ ಬೆದರಿಕೆ ಹಾಕಲು ಬರುತ್ತಿದ್ದಾನೆ. ಯಾವ ಗೊಡ್ಡು ಬೆದರಿಕೆಗಳಿಗೂ ನಾನು ಜಗ್ಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಉದ್ಯಮಿ ಮೋಹನ್‌ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷ ಕೋಟಿ ಹೂಡಿಕೆಯ Google AI ಹಬ್ ಆಂಧ್ರಕ್ಕೆ ಹೊಯ್ತು: ನಮ್ಮ ಸಚಿವರು ಜಾತಿ, ಜಾತಿ ಗಣತಿಯಲ್ಲಿ ಮಗ್ನ; ಉದ್ಯಮಿ ಪೈ ವ್ಯಂಗ್ಯ
ವಿಶ್ವದ ತಂತ್ರಜ್ಞಾನ ದೈತ್ಯ ಗೂಗಲ್‌ನ ಲಕ್ಷ ಕೋಟಿ ಹೂಡಿಕೆಯ ಎಐ ಹಬ್ ಆಂಧ್ರಪ್ರದೇಶಕ್ಕೆ ಹೋಗಿದ್ದರ ಕುರಿತು ಹಿರಿಯ ಉದ್ಯಮಿ ಮೋಹನದಾಸ್ ಪೈ ಅವರು, ರಾಜ್ಯದ ಐಟಿ ಮತ್ತು ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆರನ್ನು ಗುರಿಯಾಗಿಸಿಕೊಂಡಿದ್ದಾರೆ.

14 ಮತ್ತು 15ನೇ ಹಣಕಾಸು ಆಯೋಗಗಳಿಂದ ಕರ್ನಾಟಕಕ್ಕೆ ಅನ್ಯಾಯದ ಒಪ್ಪಂದ ಆಗಿದೆ, ಅವುಗಳಿಗೆ ಸ್ವಾಯತ್ತತೆ ಕೊಡಿ: Mohandas Pai
ಕಿರಣ್ ಕೋಡ್ಲಾಡಿ ಅವರ X ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮೋಹನ್ ದಾಸ್ ಪೈ ಅವರು ಕೇಂದ್ರ ತೆರಿಗೆ ವಿಕೇಂದ್ರೀಕರಣ ನ್ಯಾಯದ ಬಗ್ಗೆ ಪ್ರಶ್ನೆಗಳ ಜೊತೆಗೆ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.

ಬೆಂಗಳೂರಿನಲ್ಲಿ 'ಖಾಸಗಿ ಬಸ್' ಗಳಿಗೆ ಅನುಮತಿ: ಮೋಹನ್ ದಾಸ್ ಪೈ, ತೇಜಸ್ವಿ ಸೂರ್ಯ ಹೇಳಿಕೆ ಅಪಾಯಕಾರಿ; ತಜ್ಞರ ಸಲಹೆ
ಸಾರ್ವಜನಿಕ ಸಾರಿಗೆ ಸಲಹಾ ಸಂಸ್ಥೆ ಟ್ರಾನ್ಸಿಟ್ ಇಂಟೆಲಿಜೆನ್ಸ್‌ನ ಸಂಸ್ಥಾಪಕ ರವಿ ಗಡೇಪಲ್ಲಿ ಮಾತನಾಡಿ, ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸುವುದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದರು.

ಕರ್ನಾಟಕದ ಶೇ.60ರಷ್ಟು ಮಂದಿ ಬಡವರಲ್ಲ, ಎಲ್ಲರಿಗೂ ಉಚಿತ ಭಾಗ್ಯ ನೀಡುವ ಅಗತ್ಯವಿಲ್ಲ: ಮೋಹನ್ ದಾಸ್ ಪೈ
ನಗರ ಯೋಜನೆಗೆ ಸರ್ಕಾರದ ವಿಧಾನವು ಕುಂಠಿತವಾಗಿದೆ. ಸರ್ಕಾರ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ದೀರ್ಘಾವಧಿಯ ಯೋಜನಾ ಪರಿಹಾರಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.

