ಸಿನಿಮಾ ಸುದ್ದಿಜೀ ಕನ್ನಡ ಸರಿಗಮಪ ಜ್ಯೂರಿ ಮೋಹನ್ ಪುತ್ರ- ನಟ ಹೃತಿಕ್ ನಿಧನ: ವಾರದಲ್ಲಿ 2ನೇ ಸ್ಮಶಾನ ಯಾತ್ರೆ ಎಂದಿದ್ದೇಕೆ ಮಂಡ್ಯ ರಮೇಶ್?
ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ ಹೃತಿಕ್ ರಾಜರಾಜೇಶ್ವರಿ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.