ರಾಜ್ಯಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್ ಗಳಿಗೆ ಚಂದ್ರಶೇಖರ್, ವಿಶ್ವನಾಥ್, ಚಂದ್ರಶೇಖರ್ ಹೆಸರು?: ಅಭಿಯಾನ ನಡೆಸಲು ಮೋಹನ್ ಕೊಂಡಜ್ಜಿ ನಿರ್ಧಾರ
ಎಪ್ಪತ್ತರ ದಶಕದಲ್ಲಿ ಸ್ಪಿನ್ನರ್ಗಳಾದ ಬಿಎಸ್ ಚಂದ್ರಶೇಖರ್ ಮತ್ತು ಇಎಎಸ್ ಪ್ರಸನ್ನ ಮತ್ತು ಬ್ಯಾಟ್ಸ್ಮನ್ ಗುಂಡಪ್ಪ ವಿಶ್ವನಾಥ್ ಅವರ ಹೆಸರುಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್ ಗಳಿಗೆ ಹೆಸರಿಡುವುದಕ್ಕೆ ಅಭಿಯಾನ ನಡೆಸುವುದಾಗಿ ಮಾಜಿ ಎಂಎಲ್ಸಿ ಮೋಹನ್ ಕೊಂಡಜ್ಜಿ ಹೇಳುತ್ತಾರೆ.