'ದಿಲೀಪ್ ಕುಮಾರ್' ಮೊಹಮ್ಮದ್ ಯೂಸುಫ್ ಖಾನ್ 1922ರ ಡಿಸೆಂಬರ್ 11 ರಂದು ಬ್ರಿಟಿಷ್ ಭಾರತದ ಪೇಶಾವರದಲ್ಲಿ ಜನಿಸಿದರು. ರಾಜ್ ಕಪೂರ್ ಅವರೊಂದಿಗೆ ಹಿಂದಿ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು.