ರಾಜ್ಯಮಂಗಳೂರು: ಆಂಬುಲೆನ್ಸ್ ಗೆ ದಾರಿ ಬಿಡದೇ ಹುಚ್ಚಾಟ; ಬೈಕ್ ಸವಾರ ಮೊಹಮ್ಮದ್ ಖಾನ್ ಬಂಧನ
ಜೀವ ರಕ್ಷಕ ಆಂಬುಲೆನ್ಸ್ ಗೆ ದಾರಿ ಬಿಡದೇ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಆರೋಪದ ಮೇಲೆ ಬೈಕ್ ಸವಾರನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರಿ ಬೆಟ್ಟಂಪಾಡಿಯ ಮೊಹಮ್ಮದ್ ಮನ್ಸೂರ್ ಖಾನ್ ಎಂದು ಗುರುತಿಸಲಾಗಿದೆ.