ದೇಶUttar Pradesh: ಅಶ್ಲೀಲ, ನಿಂದನೀಯ ವಿಡಿಯೋ; ಖ್ಯಾತ ಯುಟ್ಯೂಬರ್ ಮೊಹಮ್ಮದ್ ಅಮೀರ್ ಬಂಧನ!
ಈ ಸಂಬಂಧ ಪೊಲೀಸರು ಮತ್ತು ಸ್ಥಳೀಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡದಿಂದ ಸಮಗ್ರ ತನಿಖೆ ನಡೆಸಿದಾಗ ಅಮೀರ್ ಚಾನೆಲ್ ತುಂಬೆಲ್ಲಾ ಅಶ್ಲೀಲ, ನಿಂದನೀಯ ಮತ್ತು ಜನರ ಹಾದಿ ತಪ್ಪಿಸುವ ಕಂಟೆಂಟ್ ಗಳೇ ಕಂಡುಬಂದಿದ್ದು, ತದನಂತರ ಪೊಲೀಸರು ಬಂಧಿಸಿದ್ದಾರೆ.