Mohammad Yousuf

ಭಾರತದ ಈಗಿನ ಯಶಸ್ಸಿಗೆ ರಾಹುಲ್ ದ್ರಾವಿಡ್ ಕಠಿಣ ಪರಿಶ್ರಮ ಕಾರಣ, ಎಂಸ್ ಧೋನಿ ಆಯ್ಕೆ ಸರಿಯಾದ ನಿರ್ಧಾರ: ಪಾಕ್ ದಿಗ್ಗಜ ಮೊಹಮ್ಮದ್ ಯೂಸುಫ್
ಕ್ರಿಕೆಟ್

ಭಾರತದ ಈಗಿನ ಯಶಸ್ಸಿಗೆ ರಾಹುಲ್ ದ್ರಾವಿಡ್ ಕಠಿಣ ಪರಿಶ್ರಮ ಕಾರಣ, ಎಂಸ್ ಧೋನಿ ಆಯ್ಕೆ ಸರಿಯಾದ ನಿರ್ಧಾರ: ಪಾಕ್ ದಿಗ್ಗಜ ಮೊಹಮ್ಮದ್ ಯೂಸುಫ್

ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಮಾಜಿ ಪ್ರಮುಖ ಆಟಗಾರ, ಸದ್ಯದ ಆಟಗಾರರಿಗೆ ಕಠಿಣ ಪರಿಶ್ರಮ ಪಡುವ ಮನಸ್ಸಿಲ್ಲ ಎಂದು ಹೇಳಿದರು.

'ಭಾರತ ವಿರುದ್ಧದ ಆ ದೊಡ್ಡ ಗೆಲುವು ಪಾಕಿಸ್ತಾನ ತಂಡಕ್ಕೆ ಭಾರಿ ಹಾನಿ ಮಾಡಿದೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್!
ಕ್ರಿಕೆಟ್

'ಭಾರತ ವಿರುದ್ಧದ ಆ ದೊಡ್ಡ ಗೆಲುವು ಪಾಕಿಸ್ತಾನ ತಂಡಕ್ಕೆ ಭಾರಿ ಹಾನಿ ಮಾಡಿದೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್!

ಇತ್ತೀಚೆಗೆ ತಂಡವನ್ನು ಕಾಡುತ್ತಿರುವ ನಾಯಕತ್ವದ ವಿವಾದಗಳ ಕುರಿತಾಗಿಯೂ ಯೂಸುಫ್ ವಿಸ್ತೃತವಾಗಿ ಮಾತನಾಡಿದರು.

'ಇವರು ಪಾಕಿಸ್ತಾನದ ಆಟಕ್ಕೆ ವಿಷವಿಕ್ಕಿದ್ದಾರೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಸ್ಫೋಟಕ ಹೇಳಿಕೆ
ಕ್ರಿಕೆಟ್

'ಇವರು ಪಾಕಿಸ್ತಾನದ ಆಟಕ್ಕೆ ವಿಷವಿಕ್ಕಿದ್ದಾರೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಸ್ಫೋಟಕ ಹೇಳಿಕೆ

ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಸೋಲಿನೊಂದಿಗೆ ಕಳಪೆ ಫಲಿತಾಂಶಗಳು ಮತ್ತು ಸರಣಿಯಲ್ಲಿ ಬ್ಯಾಟಿಂಗ್ ಕುಸಿತವು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿಭಜನೆಯನ್ನು ಸೃಷ್ಟಿಸಿದೆ.

'Babar Azam ಕೈ ಬಿಡಲು ಹೇಳಿದ್ರೆ, ನನ್ನ ವಿರುದ್ಧವೇ ತಿರುಗಿಬಿದ್ದು ರಾಜಿನಾಮೆ ಪಡೆದ್ರು': PCB ವಿರುದ್ಧ ಮಾಜಿ ಆಟಗಾರ ಕಿಡಿ!
ಕ್ರಿಕೆಟ್

'Babar Azam ಕೈ ಬಿಡಲು ಹೇಳಿದ್ರೆ, ನನ್ನ ವಿರುದ್ಧವೇ ತಿರುಗಿಬಿದ್ದು ರಾಜಿನಾಮೆ ಪಡೆದ್ರು': PCB ವಿರುದ್ಧ ಮಾಜಿ ಆಟಗಾರ ಕಿಡಿ!

ಹಾಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕ್ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಇದುವರೆಗೆ ಮೂರು ಪಂದ್ಯಗಳಿಂದ ಕೇವಲ 66 ರನ್ ಕಲೆಹಾಕಿದ್ದಾರೆ.

ಅವರು 'ದಂತಕಥೆಗಳು', ಆದರೆ ಭಾರತ ಸೋಲಿಸಲು ಸಾಧ್ಯವಾಗಿಲ್ಲ: ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ವಿರುದ್ಧ ಕಿಡಿ
ಕ್ರಿಕೆಟ್

ಅವರು 'ದಂತಕಥೆಗಳು', ಆದರೆ ಭಾರತ ಸೋಲಿಸಲು ಸಾಧ್ಯವಾಗಿಲ್ಲ: ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ವಿರುದ್ಧ ಕಿಡಿ

ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್‌ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು, ಪಾಕಿಸ್ತಾನವು ಭಾರತದ ವಿರುದ್ಧ 2021ರ ಟಿ20 ವಿಶ್ವಕಪ್‌ನಲ್ಲಿ ಏಕೈಕ ಗೆಲುವು ಸಾಧಿಸಿದೆ.