ವಿಶೇಷಮಹಾಬೂಬಾಬಾದ್ 24x7 ರಕ್ಷಕಿ: ನರಿಯನ್ನು ರಕ್ಷಿಸಲು ಬಾವಿಗೆ ಇಳಿದ ಮೊಹಮ್ಮದ್ ಸುಮಾ, ಇಲ್ಲಿಯವರೆಗೆ 120 ಪ್ರಾಣಿಗಳ ರಕ್ಷಣೆ
ಕೇವಲ 21ನೇ ವಯಸ್ಸಿಗೆ ಮೊಹಮ್ಮದ್ ಸುಮಾ ಪ್ರಾಣಿಗಳ ಜೀವ ರಕ್ಷಕಿಯಾಗಿದ್ದಾರೆ. 11ನೇ ವಯಸ್ಸಿನಿಂದ ಪ್ರಾರಂಭಿಸಿ ಈ ಕಾರ್ಯದಲ್ಲಿ ಆಕೆ ಬರೋಬ್ಬರಿ 120 ಪ್ರಾಣಿಗಳನ್ನು ರಕ್ಷಿಸಿದ್ದಾರೆ.