Mohammad Aslam Wani

ಕಾಶ್ಮೀರ ಪ್ರತ್ಯೇಕತಾವಾದಿಗಳ ಪ್ರಕರಣ: ಆ.31 ರ ವರೆಗೆ ವಾನಿ ಜೈಲಿಗೆ
ಭಯೋತ್ಪಾದಕರಿಗೆ ಹಣ ಸಹಾಯ ಮಾಡುತ್ತಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಪ್ರಕರಣದಕ್ಕೆ ಸಂಬಂಧಿಸಿದಂತೆ ಹವಾಲ ಡೀಲರ್ ಮೊಹಮ್ಮದ್ ಅಸ್ಲಮ್ ವಾನಿಯನ್ನು ಬಂಧಿಸಲಾಗಿದ್ದು, ಆ.31 ರ ವರೆಗೆ ಜೈಲಿಗೆ ಕಳಿಸಲಾಗಿದೆ.

ಉಗ್ರರಿಗೆ ನೆರವು ಪ್ರಕರಣ: ಬಂಧಿತ ಅಸ್ಲಾಂ ವನಿ ಆ.14ರವರೆಗೆ ಇಡಿ ವಶಕ್ಕೆ
ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಭಾನುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೀಡಾಗಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಆಪ್ತ ಅಸ್ಲಾಂ ವನಿಯನ್ನು ನ್ಯಾಯಾಲಯ ಆ.14ರವರೆಗೆ ಇಡಿ ವಶಕ್ಕೆ ನೀಡಿದೆ.

ಉಗ್ರರಿಗೆ ನೆರವು ಪ್ರಕರಣ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಆಪ್ತ ಅಸ್ಲಾಂ ವನಿ ಬಂಧನ
ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾನುವಾರ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಆಪ್ತ ಅಸ್ಲಾಂ ವನಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

