ಕ್ರಿಕೆಟ್Mohali Masterclass: ಮಾರ್ಚ್ 27 ಕೊಹ್ಲಿ ಅಭಿಮಾನಿಗಳು ಮರೆಯಲಾಗದ ದಿನ! ಆನ್ಲೈನ್ನಲ್ಲಿ ಟ್ರೆಂಡಿಂಗ್
ಆಸ್ಟ್ರೇಲಿಯಾ ನೀಡಿದ್ದ 161 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡ 49 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಸೆಮಿ ಫೈನಲ್ ಸ್ಥಾನ ಭದ್ರ ಪಡಿಸಿಕೊಳ್ಳಲು ಕಡೆಯ ಆರು ಓವರ್ ಗಳಲ್ಲಿ 67 ರನ್ ಗಳ ಅಗತ್ಯವಿತ್ತು.