ಅಂಕಣಗಳುಭಾರತ-ಅಮೆರಿಕಾ ಸಹಯೋಗದ ಶಕ್ತಿ: ಮುಂದಿದೆ ಡ್ರೋನ್, ಸೆಮಿಕಂಡಕ್ಟರ್ ಕ್ರಾಂತಿ (ಜಾಗತಿಕ ಜಗಲಿ)
ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮತ್ತು ಅಮೆರಿಕಾಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾರ್ಯತಂತ್ರದ ಸಹಯೋಗ ಹೊಂದಿದ್ದು, ಪರಸ್ಪರರಲ್ಲಿ ಸಾಮಾನ್ಯವಾದ ಪ್ರಜಾಪ್ರಭುತ್ವದ ಮೌಲ್ಯಗಳು, ಜನರ ನಡುವಿನ ಬಾಂಧವ್ಯಗಳ ಆಧಾರಿತವಾಗಿವೆ ಎಂದಿದ್ದಾರೆ.