ರಾಜ್ಯಮೋದಿ ರೋಡ್ ಶೋ, ರ್ಯಾಲಿಗಳಿಂದ ಶೇ. 50-60 ರಷ್ಚು ಮತಗಳು ಬಿಜೆಪಿಗೆ ಪರಿವರ್ತನೆ: ಜೋಶಿ
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರಣಿ ರ್ಯಾಲಿಗಳು ಮತ್ತು ರೋಡ್ ಶೋಗಳು ಶೇ. 50-60 ರಷ್ಚು ಮತಗಳನ್ನು ಬಿಜೆಪಿ ಪರವಾಗಿ ತಿರುಗಿಸಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.