ದೇಶಪಾಕ್ ವಿರುದ್ಧ ಸಿಡಿದೆದ್ದ ಭಾರತೀಯ ಸೇನೆ: ಟ್ವಿಟರ್'ನಲ್ಲಿ ಟ್ರೆಂಡ್ ಆಯ್ತು 'ಪಾಕ್'ಗೆ ಮೋದಿ ಶಿಕ್ಷೆ'
ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನಕ್ಕೆ ಶಿಕ್ಷೆ ನೀಡದೆ ಬಿಡುವುದಿಲ್ಲ ಎಂದು ಹೇಳಿದಂತೆಯೇ ನಡೆಯುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆಗೆ ಇದೀಗ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, 'ಪಾಕ್'ಗೆ ಮೋದಿ ಶಿಕ್ಷೆ' ಎಂಬ ಹ್ಯಾಶ್ ಟ್ಯಾಗ್...