ರಾಜ್ಯಸಿದ್ದಗಂಗಾ ಮಠದಲ್ಲಿ ಸಂತರ ಮುಂದೆ ಮೂರು ಸಂಕಲ್ಪವನ್ನಿಟ್ಟ ನರೇಂದ್ರ ಮೋದಿ
ಸಂತರು ಜವಾಬ್ದಾರಿಯುತವಾಗಿ ಕರ್ತವ್ಯಕ್ಕೆ ಗೌರವ ನೀಡುವ ಸಂಸ್ಕೃತಿಗೆ ಉತ್ತೇಜನ, ಪ್ರಕೃತಿ ರಕ್ಷಣೆ (ಏಕಬಳಕೆ ಪ್ಲ್ಯಾಸ್ಟಿಕ್ ನಿಷೇಧ) ಹಾಗೂ ಜಲ ಸಂರಕ್ಷಣೆಯಂತಹಾ ಮೂರು ಸಂಕಲ್ಪಗಳ ಬಗೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.