ವಿದೇಶವಿಶ್ವದ ಅತ್ಯಂತ ಪವರ್ಫುಲ್ ಸೆಲ್ಫಿ: ಮೋದಿ-ಟ್ರಂಪ್ ಜೊತೆ ಮಿಂಚಿದ ಕರ್ನಾಟಕದ ಬಾಲಕ!
ಹೌಡಿ ಮೋದಿ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದಂತೆಯೇ ಕಾರ್ಯಕ್ರಮದಲ್ಲಿ ಬಾಲಕನೋರ್ವ ಡೊನಾಲ್ಡ್ ಟ್ರಂಪ್-ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.