ರಾಜ್ಯತಾಯವ್ವ ಜಾತ್ರೆಯಲ್ಲಿ ಸಿದ್ದರಾಮಯ್ಯ ಎದುರು ಮೋದಿ ಪರ ಘೋಷಣೆ: ಸಿಎಂ ಕಸಿವಿಸಿ, ವಿಡಿಯೋ ವೈರಲ್!
ತಾಯವ್ವ ದೇವಿ ದೇವಸ್ಥಾನಕ್ಕೆ ಜಾತ್ರೆಯ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಿಎಂ ಕಾರಿನಲ್ಲಿ ಹೋಗುತ್ತಿದ್ದಾಗ ಅಲ್ಲಿ ನೆರೆದಿದ್ದ ಯುವಕರು ಮೋದಿ... ಮೋದಿ... ಎಂದು ಜೋರಾಗಿ ಕೂಗಿದರು.