ಈಗ ಎಲ್ಲೆಲ್ಲೂ ಹೌದಿ ಮೋದಿಯದ್ದೇ ಸುದ್ದಿ, ಅಮೆರಿಕಾದ ಹೌಸ್ಟನ್ ನಲ್ಲಿ ನಾಳೆ ಬೃಹತ್ ಹೌದಿ- ಮೋದಿ ಕಾರ್ಯಕ್ರಮ ನಡೆಯಲಿದ್ದು ಸುಮಾರು 50 ಸಾವಿರ ಪ್ರೇಕ್ಷಕರು ಸೇರಲಿದ್ದಾರೆ.