Modi Goverment

ಬಿಜೆಪಿ-ಆರ್ಎಸ್ಎಸ್ ಅಂಬೇಡ್ಕರ್ ಶತ್ರುಗಳು; ಮೋದಿ ಸರ್ಕಾರದಿಂದ ಕೇವಲ ಲಿಪ್ ಸರ್ವಿಸ್: ಖರ್ಗೆ
1952 ರ ಚುನಾವಣೆಯಲ್ಲಿ ಎಸ್.ಎ. ಡಾಂಗೆ ಮತ್ತು ವಿ.ಡಿ. ಸಾವರ್ಕರ್, ಸಂವಿಧಾನ ಶಿಲ್ಪಿಯ ಸೋಲಿಗೆ ಕಾರಣ ಎಂದು ಅಂಬೇಡ್ಕರ್ ಬರೆದ ಪತ್ರವನ್ನು ಉಲ್ಲೇಖಿಸಿ ಖರ್ಗೆ ತಿರುಗೇಟು ನೀಡಿದರು.

ನಿರಾಶ್ರಿತರಿಗೆ ನಿಧಿಯ ಬರ, ಪ್ರವಾಹ ನಿಂತರೂ ಸಮಸ್ಯೆಗಳ ಪ್ರವಾಹ ನಿಂತಿಲ್ಲ!
ಹಿಂದೆಂದೂ ಕಾಣದ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕರ್ನಾಟಕ, ಐದು ತಿಂಗಳ ಬಳಿಕವೂ ಪ್ರವಾಹದಿಂದಾದ ಸಮಸ್ಯೆಗಳಿಂದ ಇನ್ನೂ ಹೊರಬಂದಿಲ್ಲ.

