ದೇಶ'ಗರ್ಬಾ ನೃತ್ಯದ ವಿಡಿಯೋದಲ್ಲಿರುವುದು ನಾನಲ್ಲ': ಪ್ರಧಾನಿಗೂ ತಟ್ಟಿದ DeepFake AI ಬಿಸಿ, ಮೋದಿ ಹೇಳಿದ್ದೇನು?
ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ರನ್ನು ವ್ಯಾಪಕ ಸುದ್ದಿಗೆ ಗ್ರಾಸವಾಗುವಂತೆ ಮಾಡಿದ್ದ DeepFake AI ಬಿಸಿ ಇದೀಗ ದೇಶದ ಪ್ರಧಾನ ಮಂತ್ರಿಗಳಿಗೂ ತಟ್ಟಿದ್ದು, ಈ ಹಿಂದೆ ವೈರಲ್ ಆಗಿದ್ದ ಗರ್ಬಾ ನೃತ್ಯದ ವಿಡಿಯೋದಲ್ಲಿರುವುದು ನಾನಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.