Modi 3.0 cabinet

Modi 3.0 ಕ್ಯಾಬಿನೆಟ್: ಮುಸ್ಲಿಮರಿಗಿಲ್ಲ ಪ್ರಾತಿನಿಧ್ಯ; ಇದು ಭಾರತದ ಇತಿಹಾಸದಲ್ಲೇ ಮೊದಲು!
ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಯಾವುದೇ ಮುಸ್ಲಿಂ ಸಚಿವರಿಲ್ಲದ ಕೇಂದ್ರ ಸಚಿವ ಸಂಪುಟ ರಚನೆಯಾಗಿದೆ.

Modi 3.0: ಸಮಗ್ರ ರಕ್ಷಣಾ ಸುಧಾರಣೆ ಈಗ ಸರ್ಕಾರದ ಹೊಣೆ
ಅಭಿವೃದ್ಧಿಗಳ ಜೊತೆಗೆ, ಭಾರತೀಯ ಸೇನಾಪಡೆಗಳನ್ನು ಆಧುನಿಕ ಪಡೆಗಳಾಗಿ ಪರಿವರ್ತಿಸಲು ಇನ್ನಷ್ಟು ಸುಧಾರಣೆಗಳು ಬೇಕಿವೆ. ಇದಕ್ಕಾಗಿ ನೂತನ ಮೋದಿ ಸರ್ಕಾರ ಕೈಗೊಳ್ಳಬಹುದಾದ ಐದು ಪ್ರಮುಖ ನಿರ್ಧಾರಗಳು ಇಂತಿವೆ...

Modi 3.0 swearing in Ceremony: ಮೋದಿ ಸಂಪುಟಕ್ಕೆ 72 ಸಚಿವರು ಸೇರ್ಪಡೆ
ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೋದಿ 3.0 ಕ್ಯಾಬಿನೆಟ್: ರೈಲ್ವೇ ಖಾತೆಗಾಗಿ ಹಗ್ಗ-ಜಗ್ಗಾಟ!
ನರೇಂದ್ರ ಮೋದಿ ಮೊದಲ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಲು ಸಜ್ಜಾಗಿರುವಂತೆಯೇ, 'ಕ್ಯಾಬಿನೆಟ್ ಮಂತ್ರಿ ಯಾರಾಗುತ್ತಾರೆ ಎಂಬ ಊಹೆ' ಆಟ ನಡೆಯುತ್ತಿದೆ. ಎನ್‌ಡಿಎ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ನಿಗದಿಯಾಗಿದೆ. ಉನ್ನತ ಖಾತೆಗಳ ಸುತ್ತ ಚರ್ಚೆ ನಡೆಯುತ್ತಿದೆ.

