ಸಿನಿಮಾ ಸುದ್ದಿತಾಯಿ ಮಾತು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಮಂಜ: ತಿದ್ದುವ ಸಮಯ ಮುಗಿದಿದೆ; ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಅಸಭ್ಯ ಮಾತುಗಳು ಸಭ್ಯ ಪ್ರೇಕ್ಷಕರು ಕೇಳದಂತಾಗಿದೆ. ಈ ವಾರ ಮಾಡರ್ನ್ ಕವಿ ಮಂಜು ಅವರ ಮಾತುಗಳು ಮನೆಯೊಳಗೆ ಹಲವು ಬಾರಿ ಜಗಳಕ್ಕೆ ಕಾರಣವಾಗಿವೆ.